musthafa-iruvailu
ಲೇಖನ, ಚುಟುಕ ಗಳಿಗಾಗಿ...... ಕನಸು! ಗುರಿ! ಯಶಸ್ಸು.
Saturday, January 17, 2015
ಟೀವಿ ತೆರೆದೆ!!
ಪರದೆಯಲಿ
ಭಯೋತ್ಪಾದಕ ಮುಸ್ಲಿಂ,
ಭಟ್ಕಳದ ನಂಟು,
ದುಬೈನ ಸಂಬಂಧ,
ಹವಾಲ ಹಣ,
ಸಂಚು!!!
ಹೊರ ನಡೆದೆ!!
ಆಸ್ಪತ್ರೆಯಲಿ,
ಅಪಘಾತ ಸ್ಥಳದಲಿ,
ರಕ್ತ ನೀಡುವಲಿ,
ಮಾನವೀಯತೆಯಲಿ,
ಮುಸ್ಲಿಮನ ನಂಟು..
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment