musthafa-iruvailu
ಲೇಖನ, ಚುಟುಕ ಗಳಿಗಾಗಿ...... ಕನಸು! ಗುರಿ! ಯಶಸ್ಸು.
Thursday, September 1, 2016
ಜಗಳ!
ಸ್ವಾತಂತ್ರ್ಯ ಕಿತ್ತುಕೊಳ್ಳುವೆ
ಎಂದು ಹೇಳಿ
ಹೊರಟು ಬಂದೆ
ಮಧ್ಯರಾತ್ರಿಯವರೆಗೂ
ಅವರೊಳಗೆ
ಜಗಳ ನಡೆಯುತ್ತಿತ್ತು
No comments:
Post a Comment
Older Post
Home
Subscribe to:
Post Comments (Atom)
No comments:
Post a Comment