ಎಂದು ಹೇಳಿ
ಹೊರಟು ಬಂದೆ
ಮಧ್ಯರಾತ್ರಿಯವರೆಗೂ
ಅವರೊಳಗೆ
ಜಗಳ ನಡೆಯುತ್ತಿತ್ತು
ಲೇಖನ, ಚುಟುಕ ಗಳಿಗಾಗಿ...... ಕನಸು! ಗುರಿ! ಯಶಸ್ಸು.
I am listen to enough rubbish from You....!! now you listen to me....!! Anti National Eliments...!! Fiction Writters...!! I heard your rubbish....!! I am cutting you off.....!! these Students destroy India.......!! ಡಿಬೇಟ್ ನ ಹೆಸರಲ್ಲಿ ಕರೆಯಿಸಿ ತನ್ನ ಪರವಾಗಿರುವವರು ಮಾತನಾಡಬಹುದು ಇತರರು ತಾನು ಹೇಳಿದ್ದನ್ನು ಮಾತ್ರ ಕೇಳಬೇಕು ಎಂಬಂತೆ "ARNAAB GOSWAMI" ವರ್ತಿಸುತ್ತಿರುವುದು ಇದೇ ಮೊದಲೇನಲ್ಲ, ತನ್ನ ವಾಕ್ ಸ್ವಾತಂತ್ರ್ಯದಂತೆ ಮಾತನಾಡಲು ಬಾಯಿ ತೆಗೆಯುವಾಗಲೇ ವಿದ್ಯಾರ್ಥಿ ನಾಯಕರೆನಿಸಿಕೊಂಡವರನ್ನು "Anti Nationalist" ಎಂದು ಹೆಚ್ಚೆಚ್ಚು ಬಾರಿ ಹೇಳಬಹುದಾದರೆ ಇದಕ್ಕಿಂತ ಅಪಹಾಸ್ಯ ಬೇರೇನಿರಬಹುದು.
JNU Campus ನಲ್ಲಿ ಅಫ್ಜಲ್ ಗುರು ಮರಣ ದಂಡಣೆಯ ಬಗ್ಗೆ ವಿಚಾರ ಸಂಕೀರ್ಣ ಏರ್ಪಡಿಸಿದಾಗ ಅದರ ಮೂಲ ಸಿದ್ದಾಂತದ ಬಗ್ಗೆ ಅರಿಯದೆ ಆ ವಿಧ್ಯಾರ್ಥಿಗಳು "Anti Nationalist" ಆಗುವುದುದಾದರೆ ಗಾಂಧೀಜಿಯ ಚಿತ್ರವಿರುವ ನೋಟು ಬಳಸಿ ಜೀವಿಸುತ್ತಿರುವವರು ಮಧ್ಯ ರಾತ್ರಿ ಸ್ವಾತಂತ್ರ್ಯ ಆಚರಿಸುವಾಗ ಆ ಕೂಟ ದೇಶ ಭಕ್ತರು ಎನ್ನುವ ವಾದದಂತಲ್ಲವೇ ಅರ್ನಾಬ್ ರದ್ದು.
ನಾನು ನಿನ್ನ ಮಾತನ್ನು ಬಹಳಷ್ಟು ಕೇಳಿದೆ ಈಗ ನೀನು ನನ್ನ ಮಾತು ಕೇಳು ಎಂದು ಹೇಳಬೇಕಾದರೆ ಡಿಬೆಟಿಗನೊಬ್ಬನ ಮಾತು ಕೇಳಿರಬೇಕಾಗುತ್ತದೆ ಏನನ್ನು ಕೇಳದೆ ನಿನ್ನ ಮಾತು ಸಾಕು Anti Nationalist ಎಂದು ಹೇಳಿದರೆ ಯಾರು ಸಂವಿಧಾನ ಸಿದ್ದಾಂತದ Anti ಎಂದು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಮಾಧ್ಯಮಗಳ ವಕ್ತಾರರು ಯಾರದೋ ಚಮಚಾಗಳ ಹಾಗೆ ವರ್ತಿಸುವುದು ನಿಜಕ್ಕೂ ಖೇಧಕರ ಅದರಲ್ಲೂ "Times Now" ನಂತಹ ಮಾಧ್ಯಗಳ ಈ ನಡೆ ಅಸಹ್ಯವಾದದ್ದು.
ಹೋರಾಟಕ್ಕೆ ಬೆಂಬಲಕ್ಕಿಂತ ಹೆಚ್ಚು ಸ್ಥೆರ್ಯ ಕುಗ್ಗಿಸುವ ಕೆಲಸವಾದಾಗ ವಿಧ್ಯಾರ್ಥಿ ಸಮೂಹಕ್ಕೆ ಹೋರಾಟದ ಕಿಚ್ಚು ಹತ್ತಿಸಿದ ರೋಹಿತ್ ವೆಮುಲನಂತವರು "Institutional Murder" ಗೆ ಒಳಗಾಗುತ್ತಾರೆ. ಎಬಿವಿಪಿ ಯಂತಹ ಕೂಟ ಪಾಕಿಸ್ತಾನ್ ಜಿಂದಾಬಾದ್ ಹಾಕಿ ಅದನ್ನು ಯಾರದೋ ತಲೆಗೆ ಕಟ್ಟಿದಾಗ ಮಾಹಿತಿ ಕಲೆಹಾಕಿ ಸಿಕ್ಕಿರುವ ಪೇಪರ್ ಇಟ್ಟುಕೊಳ್ಳುವ ಅರ್ನಾಬ್ ರಿಗೆ ಯಾವುದು ಸತ್ಯ ಯಾವುದು ಸುಳ್ಳು ಎಂದು ವಾದಿಸಲು ಮನಸ್ಸಿರಲಿಲ್ಲ. ಯಾವೊಂದೂ ಸಾಕ್ಷಿ ಅಧಾರಗಳಿಲ್ಲದೆ ವಿಧ್ಯಾರ್ಥಿ ಕೂಟದ ನಾಯಕರನ್ನು Anti Nationalist ಎಂದು ಬಿಂಬಿಸುವುದು ಒಂದು ಪೂರ್ವ ನಿರ್ಧರಿತ ಅಜೆಂಡಾದ ಭಾಗ ಅಷ್ಟೇ..
Arnab ದೇಶದ ಜನತೆಗೆ ಬಹಳ ಕೆಟ್ಟ ಸಂದೇಶ ನೀಡಿದ್ದಾರೆ, JNU ನಲ್ಲಿ ಹೋರಾಟಗಳು ನಡೆಯುತ್ತಿರುವುದು ಇದೇ ಮೊದಲೇನಲ್ಲ ಈ ಹಿಂದೆಯೂ ಗಂಭೀರ ವಿಚಾರಗಳ ಬಗ್ಗೆ ಹೋರಾಟಗಳು ನಡೆದಿದೆ ಅರ್ನಾಬ್ ನಂತವರು ಈ ವಿಧ್ಯಾರ್ಥಿಗಳನ್ನು Anti Nationalist ಎಂದು ಬಿಂಬಿಸುತ್ತಲೇ ಇದ್ದಾರೆ. ಡಿಬೆಟ್ ನಲ್ಲಿ Voice Mute ಮಾಡಿ ಡಿಬೆಟ್ ನ ಅರ್ಥವೇ ಕಳೆದುಹಾಕಿದ್ದಾರೆ, News Hour ನ ಪ್ರಾಮುಖ್ಯತೆಯನ್ನು ಕಳಕೊಂಡಿದ್ದಾರೆ.
Arnab ಡಿಬೇಟ್ ಮಾಡುವುದು ಅವರೊಬ್ಬರೇ ಮಾತನಾಡುವುದನ್ನು ನಾವು ಕೇಳುತ್ತಿರೋಣ, "Rohit Vemula" ಬೊಬ್ಬೆ ಹಾಕಿ ನಮ್ಮಿಂದ ದೂರವಾಗುತ್ತಿರಲಿ, Dontha Prashanth ನಂತವರು ವಿಧ್ಯಾರ್ಥಿ ಸಮೂಹವನ್ನು ಒಟ್ಟುಗೂಡಿಸಲು ಹರಸಾಹಸ ಪಡಲಿ, Umar Khalid, Lenin Kumar, Ishaan ದೇಶದ ಜನತೆಯ ಮುಂದೆ ಬೈಗುಳ ತಿಂದು Anti Nationalist ಆಗಲಿ, ಕ್ರೂರ ಭಾಷಣದ ಹೆಸರಲ್ಲಿ Kanhaiya ಬಂಧನವಾಗುತ್ತಿರಲಿ, JNU, Hyderabad University ಸಂಘರ್ಷ ದ ಹೋರಾಟಕ್ಕೆ ಹೆಸರಾಗುತ್ತಿರಲಿ, ನನಗೂ ನಿಮಗೂ ಕೇಕೆ ಹಾಕಲು ದಿನಕ್ಕೊಂದು ಸುದ್ದಿ ಬಿತ್ತರವಾಗುತ್ತಿರಲಿ.......