ಕತ್ತಲಲ್ಲಿ ದಾರಿ ಕಾಣದಾಯಿತು....
ಬೆಳಕಿನಲ್ಲಿ ಹೊಂಡ ಎದುರಿಗಿತ್ತು....
ಮರಣ ನನ್ನ ಸಮೀಪವೇ
ಇತ್ತು .....
ಅದೇ ಕ್ಸಣ ಆಯುಸ್ವವೂ
ಗಟ್ಟಿ ಇತ್ತು...
ಜೀವನದಲ್ಲಿ ಮಾಡಿದ ಪುಣ್ಯ ಕಾರ್ಯವೇನೂ
ಇಲ್ಲವಾಗಿತ್ತು....
ಸಾವನ್ನಪ್ಪಿದ್ದರೆ ಪರಲೋಕದಲ್ಲಿ ನನ್ನ ಅವಸ್ತೆ ಏನಾಗಿರುತ್ತಿತ್ತು?...
ಇಷ್ಟಕ್ಕೆ ಸತ್ಕರ್ಮವೊಂದೆ ನನ್ನ ಗುರಿಯಾಗಿತ್ತು....
ದೇವನ ಪ್ರೀತಿಯ ಅರಿವು
ನನಗಾಗಿತ್ತು....

No comments:
Post a Comment