Tuesday, April 29, 2014

ದೇವನ ಉತ್ತರ (ಚುಟುಕ)




ಅಮೇರಿಕಾದ ದುಷ್ಟನ ಮೇಲೆ ಸೇಡು ತೀರಿಸಬೇಕಿದ್ದರೆ,  
ಅಮೇರಿಕಾದ ಮಡಿಲಿಗೆ ಹೋಗುವ ಕಾಲವೊಂದಿತ್ತು.   

ದುಷ್ಟನು ಅನುಭವಿಸಿಯೇ ತೀರುವನೆಂಬ ಯಾದರ್ಷಿಕ ಮಾತೆಸ್ಟು ಸರಿ,
ಭೂಮಿಯಲ್ಲಿ ಕ್ಷೋಬೆ ಮಾಡಿದ ಪಾಪಿಗಳ ಪಾಪಕ್ಕೆ ಉತ್ತರ ಸಿಗಲೇಬೇಕು. 

ಬುಶ್'ನ ಆಡಳಿತ ಮುಗಿದಾಗ ಒಬಾಮ ಆಸರೆಯಾಗುವರು ಎನ್ನಲಾಯಿತು,
ಇಬ್ಬರ ಆದರ್ಶ ಒಂದೇ ಎಂದು  ಅಧಿಕಾರ ಹಿಡಿದ ನಂತರ ಗೊತ್ತಾಯಿತು. 
 
ಕೊನೆಯದಾಗಿ ಕೇಳಿ, ಮರ್ದಿತರ ರೋಧನೆ ನಿಮ್ಮನ್ನು ಬಿಡದು,
ಪಾಪಿಗಳಿಗೆ ಪ್ರಕೃತಿಯ ಏರುಪೇರೇ ದೇವನ ಉತ್ತರ. 

No comments: