Saturday, November 1, 2014

ಅತ್ಯಾಚಾರ

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಅತ್ಯಾಚಾರ 
ನಾಲ್ಕರಿಂದ ಅರವತ್ತರವರೆಗೂ ಅತ್ಯಾಚಾರ 

ತಂದೆಯಿಂದ ಶಿಕ್ಷಕನವರೆಗೂ ಅತ್ಯಾಚಾರ 
ಮನೆಯಿಂದ ಶಾಲೆಯವರೆಗೂ ಅತ್ಯಾಚಾರ 

ಸತ್ಯಾಂಶ ಹೊರಗಿಟ್ಟಿದ್ದು ಕೆಲವೇ ಕೆಲವು ಅತ್ಯಾಚಾರ 
ಮನಸಲ್ಲೇ ಹುದುಗಿ ಹೋಗಿದ್ದು ಬಹಳಷ್ಟು ಅತ್ಯಾಚಾರ 

ಹೆಣ್ಣ ಎರಡು ಬಾರಿ ತಿರುಗಿ ನೋಡಿದರೂ ಅದು ಅತ್ಯಾಚಾರ 
ದೇವ ಪರಿಕಲ್ಪನೆಯ ಕೆಡವಿದಾಗ ಹೆಚ್ಚಾಗುತಿದೆ ಅತ್ಯಾಚಾರ 

No comments: