musthafa-iruvailu
ಲೇಖನ, ಚುಟುಕ ಗಳಿಗಾಗಿ...... ಕನಸು! ಗುರಿ! ಯಶಸ್ಸು.
Wednesday, September 17, 2014
ಭಿನ್ನತೆ
ಭಿನ್ನತೆಯ ಹೆಸರಿನಲ್ಲಿ
ಕಚ್ಚಾಡುವ
ಸತ್ಯವಿಶ್ವಾಸಿಗಳು
ನೆನಪಿಡಬೇಕು,
ಭಿನ್ನತೆ
ಭಿನ್ನತೆಯನ್ನೇ
ಸೃಷ್ಟಿಸುತ್ತದೆ
ಹೊರತು
ಸ್ವರ್ಗದ ದಾರಿಯಲ್ಲ,
ಅಲ್ಲಾಹನ ಪ್ರೀತಿಯಲ್ಲ,
ಇಸ್ಲಾಮಿನ ನಡೆಯಲ್ಲ.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment