ಪೆಪ್ಪರ್ ಸ್ಪ್ರೇ, ಮೆಣಸಿನ ಹುಡಿ ಬ್ಯಾಗಿನಲ್ಲಿ ಹಿಡಿದುಕೊಂಡು ಸ್ತ್ರೀಯರು ತಿರುಗಾಡುವಂತೆ ಪ್ರೋತ್ಸಾಹಿಸಿ ಅವರು ಸುರಕ್ಷಿತರು ಎಂಬ ಭಾವನೆ ಮೂಡಿಸುವುದು ಒಂದು ತಾತ್ಕಾಲಿಕ ಪರಿಹಾರ, ಇಂತಹ ಕಲ್ಪನೆಗಳು ಅಪರಾದ ಜಗತ್ತಿನಲ್ಲಿ ಮಹಿಳೆಯರಿಗೆ ಸ್ವಲ್ಪ ಮಟ್ಟಿನ ನಿರಾಳತೆ ಉಂಟು ಮಾಡಬಹುದು ಎಂಬುವುದು ಕೂಡಾ ವಾಸ್ತವ. ಮಹಿಳೆಯರ ವಸ್ತ್ರ ಧಾರಣೆ ಶೈಲಿ, ಮಹಿಳೆಯ ಅತಿಯಾದ ಮೈ ಮಾಟದ ಪ್ರದರ್ಶನ ಅತ್ಯಾಚಾರ ಸಮಸ್ಯೆಗೆ ಕಾರಣ ಎಂದು ಸಾಮಾನ್ಯವಾಗಿ ಬಿಂಬಿಸಲಾಗುತ್ತದೆ! ಒಂದು ಅರ್ಥದಲ್ಲಿ ಅದೆಲ್ಲ ಅತ್ಯಾಚಾರದ ಕಾರಣಗಳ ಪಟ್ಟಿಯಲ್ಲಿ ಒಂದು ಕಾರಣ ಎಂದು ಹೇಳಬಹುದು.
ವಸ್ತ್ರ ಧಾರಣೆ ಶೈಲಿ ಅತ್ಯಾಚಾರದ ಸಮಸ್ಯೆಗೆ ನಿರ್ದಿಸ್ಟ ಕಾರಣ ಎನ್ನುವಂತಿಲ್ಲ ಎನ್ನುವ ಪ್ರಶ್ನೆ ಕೂಡಾ ಮೂಡುತ್ತದೆ, ಅಸಹ್ಯ ವಸ್ತ್ರ ಧಾರಣೆ ಅತ್ಯಾಚಾರಕ್ಕೆ ಮುಖ್ಯ ಕಾರಣ ಅಲ್ಲ ಎನ್ನುವ ಚರ್ಚೆಗಳು ಕೂಡಾ ನಡೆಯುತ್ತದೆ, ಉದಾಹರಣೆಯಾಗಿ ನಾಲ್ಕು ವರ್ಷದ ಮಗುವಿನ ಮೇಲೆ ನಡೆಯುವ ಅತ್ಯಾಚಾರಕ್ಕೆ ಯಾವ ವಸ್ತ್ರ ಸಂಹಿತೆ ಕಾರಣವಾಯಿತು ಎಂದರೆ ಅದರ ಹಿಂದೆ ಕೂಡಾ ಆಲೋಚಿಸಬೇಕಾದ ವಾಸ್ತವ ಅಂಶಗಳಿವೆ ಅದು ಸ್ತ್ರೀಯ ಅಸಂಸ್ಕ್ರಿತಿಯ ಮೈ ಮಾಟಾ ಪ್ರದರ್ಶನದ ಭಾಗವಾಗಿ ನಡೆದ ಅತ್ಯಾಚಾರ ಎಂದು ಹೇಳಿದರೆ ಹೇಗೆ ತಪ್ಪಾಗಬಹುದು? ಯುವತ್ವದ ಮನಸ್ಸು ಹಾತೊರೆದಾಗ, ಮನಸ್ಸು ಕೆಟ್ಟಾಗ, ವಿಕಾರತೆಯ ಮಾನವೀಯತೆ ಕಳೆದ ಮನಸ್ಸುಗಳು ಇಂತಹ ಘಟನೆಗಳನ್ನು ಸೃಸ್ಟಿಸುತ್ತಿದೆ, ಅಸಂಸ್ಕ್ರಿತಿಯುತ ಮಹಿಳೆಯ ಮೈಮಾಟದ ಫಲವಾಗಿ ಮುಗ್ದ ಮಕ್ಕಳು ಅತ್ಯಾಚಾರಕ್ಕೆ ಬಲಿಪಸುವಾಗುತ್ತಿದೆ, ಅಸಹ್ಯ ವಸ್ತ್ರ ಅತ್ಯಾಚಾರಕ್ಕೆ ಪ್ರೇರೇಪಣೆ ನೀಡುತ್ತದೆ ಎಂದು ಬಲವಾಗಿ ಬಿಂಬಿಸಬಹುದು.
ಅತ್ಯಚಾರಕ್ಕೆ ಸ್ತ್ರೀಯನ್ನೇ ಹೆಚ್ಚಾಗಿ ಹೊಣೆಯಾಗಿಸಲಾಗುತ್ತದೆ ಅದಕ್ಕಿಂತ ಹೆಚ್ಚಾಗಿ ಹೊಣೆಯಾಗಿಸಬೇಕಾಗಿರುವುದು ಪುರುಷನನ್ನು, ಹೆಣ್ಣನ್ನು ಸಂಸ್ಕೃತಿಯ ಬಂಧನದಲ್ಲಿ ಇಡಲು ಪ್ರೆರೇಪಿಸಬೇಕಾದವನು ಪುರುಷನೆನಿಸಿಕೊಂಡವನು ಪುರುಷನಾದವನು ಒಬ್ಬ ತಂದೆಯಾಗಿ, ಸಹೋದರನಾಗಿ, ಪತಿಯಾಗಿ ಹೆಣ್ಣನ್ನು ತನ್ನ ಹಿಡಿತದಲ್ಲಿ ಇಡಬೇಕು ಹಾಗಾದಾಗ ಪೆಪ್ಪರ್ ಸ್ಪ್ರೇ ಹಿಡಿದು ಮನೆಯ ಹೊರಗೆ ಮನೆಯ ಹೆಣ್ಣು ಮಕ್ಕಳನ್ನು ಕಳುಹಿಸಬೇಕಾದ ಕಾಲದಿಂದ ಮಾರು ದೂರ ಸರಿಯಬಹುದು. ಪೆಪ್ಪರ್ ಸ್ಪ್ರೇ ಹಿಡಿಯುವ ಕೈಗಳನ್ನು ಸಂಸ್ಕೃತಿಯ ಬಂಧನದಿಂದ ಬೆಸೆಯಬೇಕು ಈ ಹೊಣೆಗಾರಿಕೆಗಳೆಲ್ಲ ಇರುವುದು ಪುರುಷನಾದವನ ಮೇಲೆ ಇದನ್ನು ಪೂರ್ತಿಗೊಳಿಸದೆ ಹೆಣ್ಣನ್ನು ಹೊಣೆಯಾಗಿಸುವುದು ಸಮಸ್ಯೆಯ ಪರಿಹಾರಕ್ಕೆ ಕಂಡುಕೊಳ್ಳಬಹುದಾದ ವ್ಯವಸ್ಥೆಯಲ್ಲ.
ಅದೇ ರೀತಿ ಪುರುಷನಾದವನು ಬೀದಿಗಿಳಿಯುವಾಗ ಮೈ ಮಾಟ ಪ್ರದರ್ಶನದ ಹೆಣ್ಣಿಗೆ ಆಕರ್ಷಕನಾಗುವ ಬದಲು ತನ್ನ ಮನೆಯ ಹೆಣ್ಣು ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಬೆಳೆಸಿದಾದಲ್ಲಿ ಕ್ರಮೇಣ ಅಸಂಸ್ಕ್ರಿತಿಯ ಪ್ರದರ್ಶನದ ಹೆಣ್ಣಿನ ಪರಿಚಯ ಈ ಸಮಾಜಕ್ಕೆ ಮರೀಚಿಕೆಯಾಗಬಹುದು. ಯುವತ್ವದಲ್ಲಿ ಮನಸ್ಸು ವಿಚಾರತೆಯನ್ನು ಕಳೆದುಕೊಳ್ಳುವ ಹಂತಕ್ಕೆ ತಲುಪಿದಾದಲ್ಲಿ, ಮನಸ್ಸು ಕೆಡುವ ಪರಿಸ್ಥಿತಿಯಲ್ಲಿ ಇಸ್ಲಾಂ ಅತಿ ಹೆಚ್ಚು ಪ್ರೋತ್ಸಾಹ ಕೊಟ್ಟ ವಿವಾಹ ಬಂಧಕ್ಕೆ ಏರ್ಪಡುವ ಮೂಲಕ ಕೂಡಾ ವಿಕಾರತೆಯ ಅತ್ಯಾಚಾರದ ಅವ್ಯವಸ್ಥೆಗೆ ಕಡಿವಾಣ ಹಾಕಬಹುದು. ಒಂದು ಯುವ ಸಮಾಜವನ್ನು ಪರಿವರ್ತಿಸುವಲ್ಲಿ ನಿಸ್ಸಂದೇಹವಾಗಿ ಮದುವೆ ಮುಖ್ಯ ಪಾತ್ರ ವಹಿಸುತ್ತದೆ. ಭಾವನೆಗಳು ದಾರಿ ತಪ್ಪುವ ಹಂತದಿಂದ ಹೊರಬರಲು ವಿವಾಹ ಬಂದನ ಸಹಕಾರಿಯಾಗಬಹುದು.
ಪುರುಷನು ತನ್ನನ್ನು ತಿದ್ದಿಕೊಂಡು ತನ್ನವರನ್ನು ತಿದ್ದಿದರೆ ಮಾತ್ರ ಈ ಸಮಸ್ಯೆಗೆ ಮುಕ್ತಾಯ ಹಾಕಲು ಸಾದ್ಯ,
ಸಮಾಜದಲ್ಲಿ ಇತ್ತೀಚಿಗೆ ಹಲವು ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬರುತ್ತಿದೆ ಆದರೆ ಇಲ್ಲಿ ವಾಸ್ತವ ಸತ್ಯ ಹೆಚ್ಚಿನೆಲ್ಲ ಅತ್ಯಾಚಾರ ಎನಿಸಿಕೊಂಡ ಘಟನೆಗಳು ಒಪ್ಪಿ ನಡೆದವುಗಳು ಮತ್ತು ಅದು ಪರಿಸ್ಥಿತಿಯ ಒಂದು ಹಂತದಲ್ಲಿ ಒಪ್ಪದ ಸ್ಥಿತಿಗೆ ತಲುಪಿದಾಗ ಹೊರಬಿದ್ದವುಗಳು, ನಾಟಕೀಯ ಬೆಳವಣಿಗೆಯ ಭಾಗವಾಗಿ ಇಂದಿನ ಹೆಚ್ಚಿನ ಅತ್ಯಾಚಾರ ಪ್ರಕರಣಗಳು ಸಮಾಜದಲ್ಲಿ ಚರ್ಚೆಯಾಗುತ್ತಿದೆ. ಪ್ರತಿಷ್ಟಿತ ವ್ಯಕ್ತಿಗಳ ಅತ್ಯಾಚಾರ ಪ್ರಹಸನಗಳು ಕೂಡಾ ಸಾಮಾನ್ಯರಿಗೆ ಕೆಲವೊಮ್ಮೆ ದುಸ್ಸಾಹಸಕ್ಕೆ ಪ್ರೇರೇಪಣೆ ನೀಡುತ್ತದೆ.
ಸರಕಾರ ಅತ್ಯಾಚಾರ ತಡೆಗಟ್ಟಲು ಒಂದು ಸುಶಿಕ್ಷಿತ ಸಮಾಜವನ್ನು ನಿರ್ಮಿಸುವ ಕಾರ್ಯ ಯೋಜನೆ ರೂಪಿಸಬೇಕು, ಇಲ್ಲಿ ಸಂಸ್ಕೃತಿಯನ್ನು ಆಚರಣೆಯಲ್ಲಿ ಉಳಿಸುವುದು ಕೂಡಾ ಗಮನಾರ್ಹ ಭಾಗ. ವ್ಯಬಿಚಾರವನ್ನು ಸಕ್ರಮಗೊಳಿಸಿ ಅತ್ಯಾಚಾರವನ್ನು ತಡೆಗಟ್ಟಬಹುದು ಎನ್ನುವ ಮೂರ್ಖ ಕಲ್ಪನೆಗಳಿಗಿಂತ ವಿವಾಹ ಬಂಧನಕ್ಕೆ ಹೆಚ್ಚು ಒತ್ತು ನೀಡಬೇಕು ಎನ್ನುವ ಪರಿಕಲ್ಪನೆಗಳು ಸಮಾಜದಲ್ಲಿ ಬೆಳೆದು ಬರಬೇಕು, ಸ್ತ್ರೀ ಪುರುಷರಿಬ್ಬರು ಅತ್ಯಾಚಾರದ ಸಮಸ್ಯೆಗೆ ಸಮಾನ ಕಾರಣವಾಗಿರುವುದರಿಂದ ಬದಲಾವಣೆಯ ಪರಿಕಲ್ಪನೆ ಕೂಡಾ ಸಮಾನವಾಗಿ ಮೂಡಿ ಬರಬೇಕು, ಒಪ್ಪಿಕೊಂಡು ನಡೆಯುವ ಅನಧಿಕೃತತೆಗಲು ಇಲ್ಲವಾಗಬೇಕು, ಒಪ್ಪಿಕೊಳ್ಳದೆ ಬಲವಂತವಾಗಿ ನಡೆಯುವುದು ಅತ್ಯಾಚಾರವಾಗುವಾಗ ಒಪ್ಪಿಕೊಂಡು ನಡೆದು ಹೋದ ಘಟನೆಯು ಒಪ್ಪಿಕೊಳ್ಳದ ಹಂತ ತಲುಪಿದಾಗ ಅದನ್ನು ಅತ್ಯಾಚಾರ ಎಂದು ಒಪ್ಪಿಕೊಳ್ಳುವ ಕಲ್ಪನೆಯ ಬಗ್ಗೆ ಪ್ರಶ್ನೆಗಳು ಉದ್ಬವಿಸಬೇಕು ಅದರ ಬಗ್ಗೆ ಸತ್ಯಾಂಶಗಳ ಪರಾಮರ್ಶೆ ನಡೆಯಬೇಕು, ಸರಿ ತಪ್ಪುಗಳ ಚರ್ಚೆಯಾಗಬೇಕು. ಈ ಸಮಾಜದಲ್ಲಿ ಒಪ್ಪಿ ಒಪ್ಪದೇ ಇರುವ ಅತ್ಯಾಚಾರಗಳ ಸಂಖ್ಯೆ ಅಧಿಕವಾದುದರಿಂದ ಈ ತಪ್ಪಿಸುವಿಕೆಗಳನ್ನು ತಪ್ಪಿಸಬೇಕು.

No comments:
Post a Comment