Wednesday, September 24, 2014

ಲೇಟಾದಾಗ.....

ಹೈವೇ 
ರಸ್ತೆ 
ತನಗೊಬ್ಬನಿಗೆ 
ಎಂದು ತಿಳಿದಂತೆ 
ಅತಿ ವೇಗ, 
ಅಜಾಗರುಕತೆಯಿಂದ 
ವಾಹನ ಚಲಾಯಿಸಿದ 
ಆತ, 
ಕಾರಿನ ಸಮೇತ 
ಕಡಿದಾದ ಹೊಂಡಕ್ಕೆ 
ಬಿದ್ದ.  
ಆತನ 
ಹತ್ತಿರ ಕುಳಿತಿದ್ದ 
ಇನ್ನೊಬ್ಬ, 
ಇಹಲೋಕ ತ್ಯಜಿಸಿದ್ದ. 
ರಕ್ತದಿಂದ ತುಂಬಿದ್ದ 
ಈತ, 
ಲೇಟಾಯಿತು 
ಎಂದು ಗೊಣಗುತ್ತಿದ್ದ.  

No comments: