ಭಾರತೀಯರೆಂದರೆ ಯಾರು??
ಹಿಂದೂ, ಮುಸ್ಲಿಂ, ಕ್ರೈಸ್ತರು.
ನ್ಯಾಯ, ನೀತಿ, ಸಮಾನತೆ.
ಶಾಂತಿ, ಸಹಕಾರ, ಸಮಾಧಾನ.
ನಮ್ಮೊಳಗೆ ನುಸುಳಿದವರು ಯಾರು??
ಕೋಪ, ಮತ್ಸರ, ಅಹಂಕಾರ.
ಅಜ್ಞಾನ, ಮೌಡ್ಯತೆ, ಅಂಧಕಾರ.
ಮತಾಂಧತೆ , ಕೋಮುವಾದ, ಬ್ರಷ್ಟಾಚಾರ.
ಪರಿಹಾರ !!!
ದೇಶ ಪ್ರೇಮ, ದರ್ಮದ ಅರಿವು, ಸಹಬಾಳ್ವೆ.
ಪರಿಶ್ರಮ, ಸದ್ರಢತೆ, ಸಹಬಾಳ್ವೆ.
ವಿಶ್ವಾಸ , ವಿಕಸನ, ನಂಬಿಕೆ.
No comments:
Post a Comment