ಸತ್ಯ ಹೇಳಿದಾಗ ಹಲವು ಶತ್ರುಗಳು!
ಸುಳ್ಳು ಹೇಳಿದರೆ ಇವರೆಲ್ಲ ಸಹಪಾಟಿಗಳು!
ಜಾಯಮಾನವೇ ಅಂತೆ ಕಂತೆಗಳ ಕಟ್ಟು ಕತೆ!
ಬಿಟ್ಟು ಬಂದವರೆಲ್ಲ ಬಿಚ್ಚಿಟ್ಟದ್ದು ಬಚ್ಚಿಟ್ಟ ಕತೆ!
ನ್ಯಾಯದಲ್ಲಿ ನಿಮಗಿರಲು ಸಾಧ್ಯವಾಗದಿದ್ದರೆ ಹೇಳಿಬಿಡಿ!
ಅನ್ಯಾಯದ ವಕ್ತಾರರೆಂದು ಜಗತ್ತಿಗೆ ಗೊತ್ತಾಗಲಿ!
ಕಣ್ಮರೆಯಾಗಿ ಹೋಗುವಿರಿ ನೊಂದವರ ಶಾಪಕ್ಕೆ!
ಸತ್ಕರ್ಮಿಗಳಾಗಿ ಈ ಮಣ್ಣಿನಲ್ಲಿ ಬದುಕು ಕಟ್ಟಿಕೊಳ್ಳಿ!.

No comments:
Post a Comment