Wednesday, March 5, 2014

ಒಗ್ಗಟ್ಟು-ಬಿಕ್ಕಟ್ಟು (ಚುಟುಕ)



.


ಸಮಾಜದಲ್ಲಿ ಇಂದು ಸಾಮಾನ್ಯ ಬಿಕ್ಕಟ್ಟು 
ಎಲ್ಲರ ಜಪ ಒಂದೇ ಅದು ಒಗ್ಗಟ್ಟು
 
ಎಷ್ಟು ಜನ ಗಳಿಸಿದ್ದಾರೆ! ಕಷ್ಟ ಪಟ್ಟು
ಕಷ್ಟ ಪಟ್ಟವರೆಲ್ಲ ವ್ಯೈಸುವರು ಇಷ್ಟ ಪಟ್ಟು
 
ಸಂಘಟನೆಗಳು ಮಾತ್ರ ಇಲ್ಲಿ ದುಪ್ಪಟ್ಟು!
ಮರು ಮಾತನಾಡಿದರೆ ಮಾತ್ರ ಇಕ್ಕಟ್ಟು

No comments: