musthafa-iruvailu
ಲೇಖನ, ಚುಟುಕ ಗಳಿಗಾಗಿ...... ಕನಸು! ಗುರಿ! ಯಶಸ್ಸು.
Wednesday, March 5, 2014
ಜಯಿಸು ನಿರರ್ಗಳವಾಗಿ (ಚುಟುಕ)
ಸಿರಾತ್ ಪಾಲ್ನಲ್ಲಿ ಹೋಗುವರು ಕೆಲವರು ಓಡೋಡಿ
ಇನ್ನು ಕೆಲವರು ಅಲ್ಲಿ ಬೀಳುವರು ನರಳಾಡಿ
ಸತ್ಕರ್ಮಿಗಳಿಗೆ ಅಲ್ಲಾಹನೇ ಒಡನಾಡಿ
ದುಸ್ಕರ್ಮ ಫಲವಾಗುವುದು
ನಿನಗೆ ಉರುಳಾಗಿ
ಅಹಂಕಾರ ಬರುವುದು ಕಪ್ಪುಚುಕ್ಕೆಯಾಗಿ
ಒಳ್ಳೆಯತನವಿದ್ದರೆ ಜೈಸುವೆ ನಿರರ್ಗಳವಾಗಿ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment