Tuesday, March 11, 2014

ನೀನಾಗು ಕಿಂಗ್ (ಚುಟುಕ)





ಸಮಯವಾದಾಗ ನಾವೆಲ್ಲ ಕೆಲಸಕ್ಕೆ ಹಾಜರ್
ಅದಾನ್ ಕೇಳಿದಾಗ ಮಸೀದಿಗೆ ನಾವು ಗೈರು ಹಾಜರ್

ಕೆಲಸಕ್ಕೆ ರಜೆ ಹಾಕುವುದಾದರೆ ಮಲಕನಿಗೆ ರಿಂಗ್ ಆಗು   
ಐದು ಹೊತ್ತು ನಮಾಜ್ ಮಾಡಿದರೆ ನೀನಾಗುವೆ ಕಿಂಗ್


No comments: