Friday, March 21, 2014

ದುಡ್ಡಿರಲಿ ಹಾಯಾಗಿ ನಿದ್ದೆ ಬರುವಸ್ಟು (ಚುಟುಕ)


 ಉತ್ಸಾಹವಿಟ್ಟು ಮುಂದೆ ಬರಬಯಸಿದವರು ಕೆಲವರು,
ಕುಗ್ಗಿಸಲು ನಂಬಿಕೊಂಡವರ ಕೆಲವೇ ಮಾತು ಸಾಕು.

ದುಡ್ಡು ಎಲ್ಲಕ್ಕೂ ಪರಿಹಾರವೆಂದರೆ ಯಾಕೆ ಪರಿಹಾರ ನೀಡಲಿಲ್ಲ?
ಕಟ್ಟಿಕೊಂಡ ಕನಸುಗಳಾವುವು ದುಡ್ಡಿನಿಂದ ಪುರ್ತಿಯಾಗಲೇ ಇಲ್ಲ !

ಇನ್ನೊಬ್ಬರ ಮುಂದೆ ಕೈ ಚಾಚುವ ಪರಿಸ್ಥಿತಿ ಯಾವತ್ತಿಗೂ ಬೇಡ,  
ದುಡ್ಡಿರಲಿ,ಆದರೆ ಅದಕ್ಕೆ ಮಿತಿ ಇರಲಿ, ಹಾಯಾಗಿ ನಿದ್ದೆ ಬರುವಸ್ಟು. 

No comments: