Friday, March 14, 2014

ಮೋದಿ,ಮೊಯಿಲಿ ವಿನಾಶಕ್ಕೆ ದಾರಿ (ಚುಟುಕ)



ಮೋದಿ ಬರ್ತಾನೆ ಮೋದಿ ಬರ್ತಾನೆ ಎಂದು ಹೇಳಿಕೊಟ್ಟರು, 
ಕೊನೆಯಲ್ಲಿ ಎಲ್ಲ ಸೇರಿ ಮೊಯಿಲಿಗೆ ಸೀಟು ಬಿಟ್ಟುಕೊಟ್ಟರು.  

ಮೋದಿಯಾದರೇನು? ಮೊಯಿಲಿಯಾದರೇನು? ಪರಿತಪಿಸುವ ಮುಗ್ದ ಜನರಿಗೆ, 
ನರಹಂತಕನು,ಜೀವನಾಡಿ ಕಿತ್ತುಕೊಲ್ಲುವವರು ವಿನಾಶಕ್ಕೆ ನಾಂದಿ ಅಲ್ಲವೇ?. 

ಮತದಾರರೇ ಮೊಸಹೋಗಬೆಡಿ ಮೋದಿ,ಮೊಯಿಲಿ ಹೆಸರು ಬೇರೆ,
ಒಂದರಲ್ಲಿ ರಕ್ತವಿದೆ, ಇನ್ನೊಂದರ ನಡೆ ನಿರಿಲ್ಲದ ಕಡೆಗೆ. 

No comments: