Tuesday, March 11, 2014

ಮರಣ (ಚುಟುಕ)







ಸತ್ತರೆ ಕಬರಿಗೆ ಹೋಗುವುದು ಸಾಮಾನ್ಯ .......

ಜೀವಂತವಿರುವಾಗ ಬದುಕಲಿಕ್ಕೆ ಹೋರಾಡುವವರು ನಾವೆಲ್ಲ .....



ಕಣ್ಣೀರು ಬರುವುದು ಗೆಳೆಯನು ಕಬರಿನಲ್ಲಿ ಮಲಗಿದಾಗ .....

ನಾಳೆ ನಾವು ಸತ್ತಾಗ ಯಾರಾದರು ಇದ್ದರೆ ಅದುವೇ ಸ್ವಭಾಗ್ಯ .....

No comments: