ಪ್ರಜಾಪ್ರಭುತ್ವದ ದೇಶದಲ್ಲಿ ಮತ್ತೊಮ್ಮೆ ಚುನಾವಣೆ ಬಂದಿದೆ,
ಹುಚ್ಚು ರಾಜಕಾರಣದ ಬಿಡುವಿಲ್ಲದ ಸೇವೆ ಆರಂಭವಾಗಿದೆ.
ಭ್ರಷ್ಟಾಚಾರಿಗಳು, ಕೋಮುವಾದಿಗಳು ಕಣದಲ್ಲಿದ್ದಾರೆ,
ಲೂಟಿಕೋರರು, ಪಾತಕರು ಟಿಕೇಟು ಪಡೆದಿದ್ದಾರೆ.
ಬಿಸಿಲಲ್ಲಿ ನಿಂತು ಮತ ಹಾಕುವವನೆ! ನೀನೊಮ್ಮೆ ಯೋಚಿಸು,
ನಿ ತಪ್ಪಿ ಹೋದರೆ ಮತ್ತೆ ಐದು ವರುಷ! ಅದೇ ಪಾಡು ಮರೆಯದಿರು.
No comments:
Post a Comment