Tuesday, March 11, 2014

ಪರಿಣಾಮ!! (ಚುಟುಕ)


ಸಮಾಜ ಸೇವೆಯ ಹೆಸರಿಟ್ಟ ಹಲವು ಗುಂಪು!!
ಎಷ್ಟು ಬದಲಾಗಿದೆ? ಏನು ಬದಲಾಗಿದೆ?

ಲೆಕ್ಕ ಮೀರಿದೆ ಸಂಘಟನೆಗಳ ಸಂಖ್ಯೆ!!
ಗುರಿ ತಲುಪಿದವೆಸ್ಟು ? ಮುರಿದುಬಿದ್ದವೆಸ್ಟು ? 

ವೇದಿಕೆ ಹತ್ತಿದರೆ ಬಾಯಲ್ಲಿ ಬರೀ ವೇದಾಂತ!!
ನೈತಿಕತೆ ಎಷ್ಟು? ಪ್ರಾಮಾಣಿಕರು ಯಾರು? 

ಕೊನೆಯಲ್ಲಿ ಹಿಂತಿರುಗಿ ನೋಡಿದಾಗ ಪರಿಣಾಮ!!
ಬದಲಾದ ಜನತೆಯೇ? ಬಡತನದ ಬೆಗುದಿಯೇ?

No comments: