Monday, March 3, 2014

ಜೀವನದಿ ನೇತ್ರಾವತಿ (ಚುಟುಕ)



ಜೀವನದಿ ನಮಗೆ ಜೀವನಾಡಿ...  
ನೇತ್ರಾವತಿ ನಮ್ಮ ಒಡನಾಡಿ....  

ತಿರುವು ಯೋಜನೆ ಮಹಾಮಾರಿ.... 
ಬರಡಾಗುವುದು ನದಿ ಕಾಲಮಾರಿ..... 

ಅಳಿವಿನಂಚಿಗೆ ಸಾಕ್ಷಿಯಾಗದಿರಲಿ ದಾರಿ..... 
ಬದುಕಾಲಾರೆವು ಕನಸುಗಳನ್ನು ಮಾರಿ...... 
 
ವೋಟಿನ ಲೆಕ್ಕಾಚಾರಗಳನ್ನು ಬಿಟ್ಟುಬಿಡಿ..... 
ಬರಡಾಗುವ ಯೋಜನೆಗಳನ್ನು ತರಬೇಡಿ..... 

No comments: