Saturday, March 8, 2014

ಸಬಲೀಕರಣ! (ಚುಟುಕ)



ಮಹಿಳಾ ಸಬಲೀಕರಣ!!

ಇದೇನು ಹೊಸತನ??

ಅಬಲೆಯರಲ್ಲ ಮಹಿಳೆಯರು ಇಲ್ಲಿ!!

ಎದ್ದೇಳಿ ಇನ್ನಾದರೂ...

ಇದೇ ಸಬಲೀಕರಣ !!

No comments: