ಹೇಳಿದರು
ನಾಯಕರು ಓ ಯುವಕರೇ ಹೋಗಬೇಡಿ ಹೊರ ದೇಶಕ್ಕೆ.....
ಯಾಚಿಸಲು ಇವರುಗಳೆಲ್ಲ ಹೋದದ್ದು ಅದೇ ದೇಶಕ್ಕೆ........
ಕರೆ ನೀಡಿದವರು ಕರೆ ಪಾಲಿಸುವುದಿಲ್ಲವೆಂದಾದರೆ ಕರೆ ನೀಡುವುದು ಏತಕೆ?........
ಎಚ್ಚರವಿರಲಿ ನಾಳೆ ಪಡಲಿರುವಿರಿ ನರಕದಲ್ಲಿ ಕಟಿನವಾದ ಯಾತನೆ.........
ಎಚ್ಚರವಿರಲಿ ನಾಳೆ ಪಡಲಿರುವಿರಿ ನರಕದಲ್ಲಿ ಕಟಿನವಾದ ಯಾತನೆ.........
ಅವಕಾಸವಿದ್ದಿದ್ದರೆ ಇವರೆಲ್ಲ ಯಾಕೆ ಹೋಗುತ್ತಿದ್ದರು ಹೊರ ನಾಡಿಗೆ?........
ಮಾಡಿದ ಕೆಲಸಕ್ಕೆ ಸರಿಯಾದ ಸಂಬಳ ನೀಡಿದ್ದರೆ ನೆರವಾಗುತಿತ್ತು ಅವರ ಬಾಳಿಗೆ........
ಮಾಡಿದ ಕೆಲಸಕ್ಕೆ ಸರಿಯಾದ ಸಂಬಳ ನೀಡಿದ್ದರೆ ನೆರವಾಗುತಿತ್ತು ಅವರ ಬಾಳಿಗೆ........

No comments:
Post a Comment