Friday, February 14, 2014

ಪರಲೋಕದ ಪ್ರಶ್ನೆ (ಚುಟುಕ)







ಕುರಾನ್ ಇರುವುದು ಎಲ್ಲರ ಮನೆಯಲ್ಲಿ
ಅದನ್ನು ಬಚ್ಚಿಟ್ಟವರೆ ಹೆಚ್ಚು ಇಲ್ಲಿ!
ಲೈಬ್ರರಿಯಲ್ಲಿ ಅದನ್ನು ಇಡುವುದಾದರು ಎಲ್ಲಿ ?
ಗಣಿತ ಸಮಾಜಶಾಸ್ತ್ರ ಎಲ್ಲವೂ ಇರುವುದು ಅದರಲ್ಲಿ
ತಲುಪಿಸಬೇಕಿದೆ ಸಂದೇಶ ತಿಳಿಯದ ಹಲವರಿಗಿಲ್ಲಿ
ಪ್ರಸ್ನಿಸಲ್ಪಡುವೆವು ನಾಳೆ ದೇವನ ಪರಲೋಕದಲ್ಲಿ

No comments: