Thursday, February 13, 2014

ಕಳ್ಕೊಂಡ್ಬಿಟ್ವಪ್ಪೋ (ಚುಟುಕ)



ಭೂಮಿ ಮ್ಯಾಲೆ ಬದುಕೋ ಹಕ್ಕು ಇವ್ರು ಕಳ್ಕೊಂಡ್ಬಿಟ್ರಪ್ಪೋ.......
ಬಡವಿರಗಂತ ಇಟ್ಟಿದ್ದ ದುಡ್ಡನ್ನೆಲ್ಲ ನುನ್ಗಾಕ್ ಬಿಟ್ರಪ್ಪೋ......

ಇವ್ರಿಗೆ ಮತ ಹಾಕಿ ನಾವು ಸೋತ್ ಹೊಗ್ಬಿತ್ವಪ್ಪೋ......
ಮುಂದೆ ಯಾರನ್ನ ಆಯ್ಕೆ ಮಾಡೋದು ಎಂದು ತಿಳಿಯದಾಯ್ತಪ್ಪೋ.....

ಯಾರಿಗೂ ಮತ ಹಾಕಲ್ಲ ಅನ್ನೋ ಗುಂಡಿ ಒತ್ತೋಕ್ ಅಧಿಕಾರ ಕೊಟ್ರಪ್ಪೋ.....
ಪ್ರಜ್ಞಾವಂತ ರಾಜಕಾರಣಿಗಳು ನಮ್ ದೇಶಕ್ಕೆ ಅಗತ್ಯ ಉಂಟ್ರಪ್ಪೋ.....

ನಾವೆಲ್ಲಾ ಒಟ್ಟು ಸೇರಿ ನಮ್ ದೇಶವನ್ನು ಮುಂದೆ ಕೊಂಡು ಹೊಗ್ಬೆಕ್ರಪ್ಪೋ .....
ಹಿಂದೂ, ಮುಸ್ಲಿಂ, ಕ್ರಿಸ್ಟಿಯನ್ ಒಂದಾದಾಗ ಇದು ಸಾಧ್ಯವಿದೆಯಪ್ಪೋ.

No comments: