ಓ ದೇವನೇ ನೀನು ಕರುಣಾಮಯಿ..... ಕೇಳಿಸದೆ ಇ ಪಾಪಿಯ ವೇಧನೆ....
ಅರಿವಿಲ್ಲದ
ಕಾಲದಲ್ಲಿ ತಪ್ಪು ನಡೆದು ಹೋಗಿದೆ....
ನಿನ್ನಲ್ಲಿಗೆ ಮರಳಲು ಬಡ ಜೀವ ಕಾತರವಾಗಿದೆ....
ಹೆತ್ತ ತಾಯಿಯ ತ್ಯಾಗದ ನೈಜತೆ ಇಂದು ಅರಿವಾಗಿದೆ....
ಯಾರ್ಯಾರೋ ಹೇಳಿಕೊಡುವ ದೌರ್ಬಾಗ್ಹ್ಯ ಬಂದಿದೆ....
ಅವಳ ಕಣ್ಣಲ್ಲಿ ಇನ್ನೆಂದು ಕಣ್ಣೀರು ಬರದು....
ಕಾಪಾಡುವೆ ಕಣ್ರೆಪ್ಪೆಯಸ್ಟೆ ಜೋಪಾನವಾಗಿ....
ಕಸ್ಟಪಟ್ಟು
ನನ್ನನ್ನು ಬೆಳೆಸಿದಳು ನಾನ್ಹೇಗೆ!! ಅದನ್ನು ಮರೆತೆ!! ....
ಇಸ್ಟೊಂದು ಕ್ರೂರಿ ನಾನೆಂದು ತಿಳಿದಾಗ ನಾ ಮೌನಿಯದೆ.....
ಇನ್ನು ಆ ಹೆತ್ತ ತಾಯಿಗಾಗಿ ನನ್ನೆಲ್ಲ ಕೆಲಸವೂ.....
ಓ ದೇವ! ಇನ್ನೆಂದು ಮಾಡದಿರು ನನ್ನನ್ನು ಪಾಪಿಯಾಗಿ.....
No comments:
Post a Comment