musthafa-iruvailu
ಲೇಖನ, ಚುಟುಕ ಗಳಿಗಾಗಿ...... ಕನಸು! ಗುರಿ! ಯಶಸ್ಸು.
Monday, February 24, 2014
ಎತ್ತ ಸಾಗಿದೆ ಕರ್ರೆಂಟು (ಚುಟುಕ )
ನಾಗರ್ಜುನದ
ವಿರುದ್ದ
ಹೋರಾಟ
ನಡೆಸಿದವರು
ಹಲವರು
,
ದುಡ್ಡು
ತೆಗೆದು
ಅಲ್ಲಿಂದ
ಕಾಲ್ಕಿತ್ತರು
ಕೆಲವರು
,
ಮಡಿದರೆ
ಇಲ್ಲೇ
ಮಡಿದೆವು
ಎಂದರು
ಜನರು
,
ಪರಿಹಾರ
ಕೊಟ್ಟಾಗ
ಮುಗಿಬಿದ್ದರು
ಅವರೆಲ್ಲರೂ
,
ಆಶ್ವಾಸನೆ
ಇತ್ತು
ಕರ್ನಾಟಕಕ್ಕೆ
ಇದರ
ಅಸಲು
,
ಹುಡುಕಬೇಕಿದೆ
ಎತ್ತ
ಸಾಗಿದೆ
ಕರ್ರೆಂಟು
,
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment