Thursday, February 13, 2014

ಸೌಂದರ್ಯ ಕಪ್ಪು ಬಿಳಿಯಲ್ಲಲ್ಲ (ಚುಟುಕ)



ಕಪ್ಪಾಗಿ ಹುಟ್ಟಿದ್ದು ನನ್ನ ತಪ್ಪಲ್ಲ,
ದೇವೇಚ್ಚೆಗೆ ನಾನು ವ್ಯಥೆ ಪಡಲಿಲ್ಲ,
ನನ್ನೀ ಹೃದಯವನ್ನು ನಿನಗೆ ಕೊಟ್ಟಾಗಿದೆ,
ನಿ ಅರಿತಿಲ್ಲ ನನ್ನೀ ಹೃದಯ ಸೌಂದರ್ಯ,
ಬಿಳಿ ಚರ್ಮದವನಿಗೆ ನಿ ಮಾರಿ ಹೋಗುವದಾದರೆ ಸರಿ,
ಅವನಂತರಾಳದ ಅಶುದ್ದಿಗೆ ನಿ ಹಾಳಾಗಿ ಹೋಗಬೇಡ,
ಜೀವ ಸದಾ ನಿನಗಾಗಿ ಕಾದಿರುವುದು ಎಂದೆಂದಿಗೂ,
ಅಪ್ಪಿಕೋ ಕಪ್ಪು ಚರ್ಮದ ಹೃದಯಾಂತರಾಳದ ಸೌಂದರ್ಯವನ್ನು....

No comments: