ಹೋಗಿದ್ದೆ
ನಾನು ಹಲವಾರು ಮನೆಗೆ,
ಕೇಳಿದ್ದು ಎಲ್ಲ ವೇಧನೆಯ ಕಥೆಯೇ,
ನಮ್ಮಲ್ಲಿ
ಸಿಸ್ತು ಕಲಿತವರು ಕಡಿಮೆಯೇ,
ಜೀವನ ಸಾಗಿಸುವರು ಎಲ್ಲರೂ ಕಷ್ಟದಿಂದಲೇ,
ವಿಧವೆಯರೇ
ತುಂಬಿರುವರು ಜಿಲ್ಲೆಯಲ್ಲೆಡೆ,
ಅವರಿಗ ಸಾಥ್ ಕೊಟ್ಟವರು ಕೆಲವರೇ..
ಅಭಯವೊಂದೆ
ಆ ದೇವನ ಕರುಣೆಯೇ!!
ಇದೆಲ್ಲ ನಾವು ನೋಡುತ್ತಾ ಕುಳಿತಿರುವುದು ಸರಿಯೇ ???
No comments:
Post a Comment