ನಾನು ನನ್ನಸ್ಟಕ್ಕೆ ನಡೆಯುತಿದ್ದೆ
ನೀನೇಕೆ ನನ್ನ ಕಣ್ಣ ಮುಂದೆ ಬಂದೆ?
ನೀನೇಕೆ ನನ್ನ ಕಣ್ಣ ಮುಂದೆ ಬಂದೆ?
ನನ್ನ ಪ್ರೇಮ ನಿನ್ನಲ್ಲಿ ನಿವೇದಿಸಿಕೊಂಡೆ!
ಮರು ಮಾತನಾಡದೆ ನಿ ಒಪ್ಪಿಕೊಂಡೆ
ನನ್ನ ಜೀವಕ್ಕೆ ನಿ ಜೀವವಾಗುವೆ ಎಂದುಕೊಂಡೆ
ಮನದಾಳದಲ್ಲಿ ನಿನಗಾಗಿ ನಾ ಗೂಡು ಕಟ್ಟಿಕೊಂಡೆ
ಮನದಾಳದಲ್ಲಿ ನಿನಗಾಗಿ ನಾ ಗೂಡು ಕಟ್ಟಿಕೊಂಡೆ
ಇನ್ನೊಬ್ಬನೊಂದಿಗೆ ನಿನ್ನನ್ನು ಕಂಡಾಗ ನಾ ಮೌನಕ್ಕೆ ಶರಣಾದೆ
ನನ್ನ ಮೇಲಾದ ವಂಚನೆ ನಾನು ಸಹಿಸಿಕೊಲ್ಲಲಾದೆ
ನಾನು ಮರೆತರು ನನ್ನೀ ಹೃದಯ ಮರೆಯಲು ಕೇಳಲಿಲ್ಲ
ಪಿಸುಗುಟ್ಟಿದ ಮಾತನ್ನು ಮರೆಯಲೂ ಸಾಧ್ಯವಾಗಲಿಲ್ಲ
ನಿ ತಪ್ಪೊಪ್ಪಿಕೊಂಡರೆ ಕ್ಷಮಿಸಲು ನನ್ನೀ ಹೃದಯ ಸಿದ್ದ
ಕತ್ತಲು ಬೆಳಕನ್ನು ಒಪ್ಪಿಕೊಂಡಂತೆ ಇ ಮಗು ಹೃದಯ
No comments:
Post a Comment