Monday, February 24, 2014

ಕಲ್ಲಿ- ವಲ್ಲಿ (ಚುಟುಕ)









ಹೋಗಿದ್ದೆ ನಾನು ಸೀರಾಡಿಯಲ್ಲ್ಲಿ.......
ವಾಂತಿ ಬಂತು ನನಗೆ ಅಲ್ಲಲ್ಲಿ .....

ಗುಂಡಿ ರಸ್ತೆ ಮುಗಿಯುದು ಎಲ್ಲಿ ....
ಇಲ್ಲಿ ರಸ್ತೆ ಇರುವುದಾದರು ಎಲ್ಲಿ ....

ತಂದು ಬಿಡಬೇಕು ಮಂತ್ರಿಗಳನ್ನು ಇಲ್ಲಿ .....
ಅಧಿಕಾರಿಗಳಿಗೆ ಇದೆಲ್ಲ ಕಲ್ಲಿ.... ವಲ್ಲಿ .....

No comments: