Thursday, February 13, 2014

ತೊಳೆಯುವ ತಂತ್ರ (ಚುಟುಕ)



ಮುಕ ತೊಳೆಯಲು ನೀರಿಲ್ಲದ ಕಾಲವಿದು,
ಇವರು ಕಲ್ಲಿದ್ದಲು ತೊಳೆಯಲು ಹೊರಟಿದ್ದಾರೆ,
ಕಲ್ಲಿದ್ದಲ ಹೆಸರಲ್ಲಿ ನಮ್ಮ ರಾಜ್ಯದ ಹಣ ತೊಳೆಯುವ ತಂತ್ರ,
ನಮ್ಮನ್ನೆಲ್ಲ ಮೂರ್ಖರನ್ನಾಗಿ ಮಾಡಿ ಹಣ ಹೊಡೆಯುವ ಕುತಂತ್ರ,
ಇನ್ನೂರು ಕೋಟಿ ರೂಪಾಯಿ ನಸ್ಟವಂತೆ ಇವರಿಗೆ,
ನಸ್ಟ ಮತ ಹಾಕಿದ ಜನರಿಗೆಂದು ಗೊತ್ತಿಲ್ಲ, ಪುಂಡರಿಗೆ,
ಉಚಿತವಾಗಿ ಐವತ್ತೆರಡು ಶೇಕಡ ವಿದ್ಯುತ್ ಹೋಗುತ್ತಿದೆಯಂತೆ,
ಇವರ ಮನೆಗೋ ಅಲ್ಲ ಸಂಬಂದಿಕರ ಮನೆಗೋ ಬಹಿರಂಗಪಡಿಸಿಲ್ಲ.







No comments: