Thursday, February 13, 2014

ಇನ್ನು ಮೋಸ ಹೋಗದಿರೋನ (ಚುಟುಕ)



ನೂರು ರುಪೈಗೆ ಏಮಾರಿ ದುರುಳರಿಗೆ ಮತ ಹಾಕಿದೆವು
  ಜೈಸಿದ ಮೇಲೆ ಅವರ ಮನೆ ಬಾಗಿಲಲ್ಲಿ ಕಾದು ಸುಸ್ತಾದೆವು,

ಇವರನ್ನು ಲೇಟಾಗಿಯಾದರು ನಾವು ಅರ್ಥಯಿಸಿಕೊಂಡೆವು,
 ವಾಸ್ತವ ಅರಿತಾಗ ನಮ್ಮ ಹಕ್ಕು ಕಳೆದುಕೊಂಡಿದ್ದೆವು,

ಮತ್ತೆ ಸಮಯ ಬಂದಿದೆ ಇನ್ನು ಮೋಸ ಹೊಗದಿರೊನ
ಸರಿಯಾದ ಆಯ್ಕೆ ಮಾಡಿ ದೇಶದ ಪ್ರಗತಿ ಸಾಧಿಸೋಣ





No comments: