Friday, February 14, 2014

ಹೆಣ್ಣೆಂಬ ಅಮಲು!! (ಚುಟುಕ)





 ಹೆಣ್ಣೆಂದರೆ ಅವಳೊಂದು ಅಮಲು....
ಕೆಲವೊಮ್ಮೆ ನರಕಕ್ಕೆ ನೆರಳು....
ಕನಸುಗಳಿಗೆ ಸಹಕಾರಿ ಅವಳು......
ಸಾಥ್ ಕೊಟ್ಟರೆ ಹಸನಾಗುವುದು ಬಾಳು....

No comments: