Thursday, February 13, 2014

ದಿಗ್ಬ್ರಮೆ (ಚುಟುಕ)




ಹೋಗುತಿದ್ದೆ ನಾನು ಬೈಕಿನಲ್ಲಿ.......
ಅವಳು ಕಂಡಳು ಬಸ್ಸಿನಲ್ಲಿ.......

ಮರುಕಳಿಸಿತು ನೆನಪುಗಳು ಮರುಕ್ಷಣದಲ್ಲಿ......
ಅವಾಗಲೇ ಅವಳ ಗಂಡ ಕಂಡನು
ಸೈಡಿನಲ್ಲಿ ...... 

No comments: