ಬಾಂಬು ಸ್ಪೋಟಿಸಿದ ಐದು ನಿಮಿಷದಲ್ಲಿ ಮಾಧ್ಯಮದಲ್ಲಿ ಸುದ್ದಿ ಬಂತು....... ಅಲ್ಕೈದದವರೆಂದು
ಬೆನ್ನಟ್ಟಿ ಹಿಡಿಯಲಾಯಿತು ದೇಶದೆಲ್ಲೆಡೆ ಅಮಾಯಕರನ್ನು..... ಮುಸ್ಲಿಮರೆಂದು
ಮಾಲೆಗವ್
ಸ್ಪೋಟ ನಡೆಸಿದವರು ಯಾರೆಂದು ತಿಳಿದು ಬಂದಿದೆ ಇಂದು ,,,,
ಇನ್ಯಾವ ಅಮಾಯಕರನ್ನು ಹುಡುಕುತ್ತಿದ್ದೀರಿ ಹಿಡಿಯಲು ಸಿಗುವರೆಂದು ,,,,,
ಕಾನೂನು ಎಲ್ಲರಿಗೂ ಆಗಿರಲಿ ಇಲ್ಲಿ ಒಂದು ,,,,,
ಮಾಧ್ಯಮವೇ ಬಾಯಿ ಬಿಟ್ಟು ಹೇಳಿ ಈಗ ಟೆರ್ರೆರಿಸ್ಟ್ ಯಾರೆಂದು ????

No comments:
Post a Comment