Thursday, February 13, 2014

ಕಳೆದುಕೊಂಡ ಕ್ಷಣ (ಚುಟುಕ)



ನಾನು ಎಲ್ಲ ಕ್ಷಣದಲ್ಲೂ ನಾನಾಗಿದ್ದೆ......
ನೀನು ಬಂದು ನನ್ನ ಕಾಡಿದೆ .....
ಕೊನೆಗೆ ನನ್ನನ್ನು ನಾನು ಕಳೆದುಕೊಂಡೆ....
ನೀನು ಹೋಗಿ ಜೀವನ ಬರಿದಾಗಿದೆ.....
ಅತ್ತ ಪಡೆಯಲೂ ಆಗದೆ ಇತ್ತ ಬಿಡಲೂ ಆಗದೆ.....
ಇದೆಂತಹ ಜೀವನ ಎಂದು ಮರುಗಿದೆ....
ಆದರೆ ನಂಬಿಕೆ ದೇವನ ಅಭಯವಿದೆ....
ನೀನು ಮರುಗುವ ದಿನವೂ ಬರಲಿದೆ......
ನಷ್ಟ ನನಗೆಂದು ನಾನು ತಿಳಿದೆ.....
ನಷ್ಟ ನಿನಗೆಂದು ನಾನು ಮರೆತಿದ್ದೆ.....

No comments: