Friday, February 14, 2014

ವೇಧನೆ! (ಚುಟುಕು)



ಅಂಧಕಾರ ಜಗತ್ತಿನಲ್ಲಿತ್ತು,

ಪ್ರವಾದಿಯ ಆಗಮನವಾಗಿತ್ತು,

ಹೋರಾಟಗಳು ಕಳೆದು ಹೋಗಿತ್ತು,

ವಿಶ್ವಾಸ ಮರಳಿತ್ತು,

ಕುರಾನ್ ಆದರ್ಶವಾಗಿತ್ತು,

ಅನುಸರಿಸುವವರ ಕೊರತೆಯಾಗಿತ್ತು,

ಸಂಪತ್ತಿನ ವ್ಯಾಮೊಹವಾಗಿತ್ತು,

ಮರಣ ಸಮೀಪಿಸಿತ್ತು,

ನರಕ ಕಾಯುತ್ತಿತ್ತು,

ವೇಧನೆ ನನ್ನೊಲಗಿತ್ತು.






No comments: