ಕನಸುಗಳಿಂದ
ಈಗಸ್ಟೇ ಮೀಸೆ ಚಿಗುರಿಸಿಕೊಂಡ ಯುವಕ !
ಮಾಡದ ತಪ್ಪಿಗಾಗಿ ಐಸಿಯು ಸೇರಿಕೊಂಡದ್ದು ದುರಂತ !
ಕ್ರೌರ್ಯ ಮೆರೆದು ಶೂರರೆನಿಸಿಕೊಂಡವರು ಕೆಲವರು !
ಹೇಡಿಗಳ ಹಾಗೆ ಎತ್ತಿಕೊಂಡು ಹೋಗಿ ಹೊಡೆದರು !
ಸಹಾಯಕ್ಕೆ
ನಿಂತದ್ದು ನಾವು ನಂಬಿದ್ದ ಪೋಲಿಸರು !
ಮಾಧ್ಯಮ ಲೋಕಕ್ಕೆ ಕಂಟಕವಾದವು ಕೆಲವು ಪತ್ರಿಕೆಗಳು !
ರಣ ತಂತ್ರವೆಲ್ಲ ಚುನಾವಣ ಗೆಲುವಿನ ಲೆಕ್ಕಾಚಾರ !
ಕೋಮು ವಿಷ ಬೀಜ ಇವರಿಗೆಲ್ಲ ಒಂದು ನೆಪ ಮಾತ್ರ !.

No comments:
Post a Comment