Monday, February 24, 2014

ಕರೆಕ್ಷನ್ - ಕರಪ್ಶನ್ (ಚುಟುಕ)

 

ರೇಷನ್ ಕಾರ್ಡ್ಗಾಗಿ ಕ್ಯು.........!
 ವೋಟರ್ ಕಾರ್ಡ್ಗಾಗಿ ಕ್ಯು.......!
ಆಧಾರ್ ಕಾರ್ಡ್ಗಾಗಿ ಕ್ಯು.......!

ಇಸ್ಟೆಲ್ಲಾ ಕ್ಯು ನಿಂತರೆ ಸಮಸ್ಯೆ ಮುಗಿಯುತ್ತಾ ??

ಚಾನ್ಸೇ  ಇಲ್ಲ!!

ಎಲ್ಲ ಕಾರ್ಡಲ್ಲೂ ಕರೆಕ್ಷನ್ ಎಂಬ ಕರಪ್ಶನ್!!
ನಮ್ಮವರಿಗೆ ಮತ್ತದೇ ಪಾಡು!!

 ರೇಷನ್ ಕಾರ್ಡ್ ಕರೆಕ್ಷನ್ಗಾಗಿ ಕ್ಯು...... ! 
 ವೋಟರ್ ಕಾರ್ಡ್ ಕರೆಕ್ಷನ್ಗಾಗಿ ಕ್ಯು...... !
 ಆಧಾರ್ ಕಾರ್ಡ್ ಕರೆಕ್ಷನ್ಗಾಗಿ ಕ್ಯು...... !

ಅರ್ಥಾಥ್  !!!
ಕರೆಕ್ಷನ್ ನಲ್ಲೂ ನಡೀತಿದೆ  ಕರಪ್ಶನ್!!!



No comments: