Thursday, February 13, 2014

ಉಕ್ಕು- ತುಕ್ಕು (ಚುಟುಕ)



ಉಕ್ಕು ತುಂಬಿದ ಸೇತುವೆ ಕಟ್ಟಿದವರು ಬ್ರಿಟೀಷರು....
ಅದನ್ನು ತುಕ್ಕು ಹಿಡಿಯಲು ಬಿಟ್ಟವರು ನಮ್ಮ ಜನ ನಾಯಕರು....
ವಜ್ರ ವೈಡೋರ್ಯಗಳನ್ನು ಬೀದಿಯಲ್ಲಿ ಮಾರುತಿದ್ದರು ಭಾರತೀಯರು…
ಅದನ್ನು ಕೊಳ್ಳೆ ಹೊಡೆದು ಮೆರೆದವರು ಪರಕೀಯರು...
ಕಾಶ್ಮೀರ ನಮ್ಮದೆನ್ನುವ ರಾಗ ಪಾಕಿಸ್ತಾನದ್ದು....
ಬಿಟ್ಟು ಕೊಡಲು ತಯಾರಿಲ್ಲದವರು ನಾವೆಲ್ಲರೂ....
ಶ್ರೀಮಂತರ ಬಡ ದೇಶ ಎನ್ನುವ ಗಾದೆ ನಮ್ಮದು....
ಮಾತನಾಡಿಯೇ ಬದುಕು ಕಳೆದು ಕೊಂಡವರು ನಾವುಗಳು.




No comments: