ಒಂದು ಕಾಲದಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ನರು
ಒಟ್ಟಾಗಿ ಇ ದೇಶವನ್ನು ಕಟ್ಟಿದ
ಚರಿತ್ರೆ ಇದೆ, ಆದರೆ ಇಂದು
ನಾವು ಯಾವ ರೀತಿಯಲ್ಲಿ ಬದುಕುತಿದ್ದೇವೆ
ಎನ್ನುವ ವಾಸ್ತವ ನಮಗೆಲ್ಲರಿಗೂ ತಿಳಿದಿದೆ.
ನೆರೆಮನೆಯವನನ್ನು ವಕ್ರ ದ್ರಿಸ್ಟಿಯಿಂದ
ನೋಡುವ ಪರಿಸ್ತಿತಿ ಬಂದೊದಗಿದೆ, ಕ್ರಿಕೆಟ್ ನ ವಿಚಾರದಲ್ಲಿ ಪರಸ್ಪರ
ಹೊಡೆದಾಡಿಕೊಂಡರೆ ಅದಕ್ಕೂ
ಕೂಡ ಬಣ್ಣ
ಕಟ್ಟಿ ಕೋಮು ಘಲಭೆಗಳಿಗೆ ಕಾರಣವಾಗುತ್ತಿದೆ,
ಮತ್ತು ಇಲ್ಲಿ ಅಮಾಯಕರ ಮೇಲೆ
ಅನ್ಯಾಯವಾಗುತ್ತಿದೆ , ಬಾಳಿ ಬದುಕಬೇಕಾದ ಅದೆಸ್ಟೋ
ಅಮಾಯಕ ಯುವಕರು ಜೈಲಿನಲ್ಲಿ ಕೊಳೆಯುತಿದ್ದಾರೆ. ಇತಿಹಾಸದ ಪುಟಗಳನ್ನು
ತೆರೆದು ನೋಡುವುದಾದರೆ ಎಲ್ಲ ಘಟ್ಟಗಳಲ್ಲು ಜನರು
ಅನ್ಯಾವನ್ನು ಎದುರಿಸುತ್ತಾ ಬಂದಿದ್ದಾರೆ, ದೊಡ್ಡ ಮಟ್ಟದಲ್ಲಿ ಮಾನವ
ಹಕ್ಕುಗಳ ಉಲ್ಲಂಘನೆಯಾಗಿ ಜನರ ಮಾರಣ ಹೋಮವಾದಾಗ
ಅವರೆಲ್ಲರೂ ಜೀವದ ಹಂಗು
ತೊರೆದು ಹೋರಾಡಿದ್ದಾರೆ. ಎಂಜಿನೆರಿಂಗ್, ಡಾಕ್ಟರ್ ಕಲಿತ
ಒಬ್ಬ ಪ್ರತಿಬಾನ್ವಿತ ವಿಧ್ಯಾರ್ತಿಗೆ ಇ
ದೇಶದಲ್ಲಿ ಅವನಿಗೆ ತಕ್ಕುದಾದ ಕೆಲಸ
ಸಿಗುವುದಿಲ್ಲ ಎಂದಾದರೆ ಅವನು ಮನೆಯವರ
ಕಷ್ಟ ನೋಡಿ ಸಹಿಸಲಾಗದೆ ಆತುರದ
ನಿರ್ಧಾರ ತೆಗೆದುಕೊಂಡಾಗ ಭಯೋತ್ಪಾದಕನಗಿಯೋ,ನಕ್ಸಲಿಸ್ಟ್ ಆಗಿಯೋ ಸಮಾಜದ
ಮುಂದೆ ಬರುವಂತಹ ಸನ್ನಿವೇಶ ಒದಗಿ
ಬರುತ್ತಿದೆ, ನಮ್ಮ ಸರಕಾರಗಳು ಇ
ಪ್ರತಿಬಾನ್ವಿತ ವಿದ್ಯಾರ್ತಿಗಳನ್ನು ಇ
ಅನಿವಾರ್ಯತೆಗೆ ಒಳಪಡಿಸಿದೆ
ಎಂದು ಹೇಳಿದರೆ ಕೂಡ ತಪ್ಪಾಗಲಿಕ್ಕಿಲ್ಲ.
ಅಫ಼್ಹಗಾನಿಸ್ತನಾವನ್ನು ನೀವು ಉದಾಹರಣೆಯಾಗಿ ತೆಗೆದುಕೊಳ್ಳುವುದಾದರೆ
ಜಗತ್ತಿನ ಮಾಧ್ಯಮಗಳು ಅದನ್ನು ಭಯೋತ್ಪಾದಕನೆಯ
ತವರೆಂದು ಹೇಳಿತು ಮತ್ತು ಅಮೆರಿಕಾದ
ಪ್ರಾಯೋಜಕತ್ವದಲ್ಲಿ ಅಲ್ಲಿ ಬಾಂಬ್ ದಾಳಿ
ನಡೆಸಿ ಅಮಾಯಕ ಮನುಷ್ಯ ಮಕ್ಕಳನ್ನು ಕೊಲ್ಲಲಾಯಿತು ಮತ್ತು ನ್ಯಾಯ ನಿರಾಕರಿಸಲ್ಪಟ್ಟಿತು
ಮತ್ತು ಅ ದೇಶ ಇನ್ನು
ಎದ್ದು ನಿಲ್ಲಬೇಕಾದರೆ ತಲೆಮಾರುಗಳೇ ಉರುಳಬೇಕಾದೀತು ಆದರೆ ಅಲ್ಲಿ ಅವರು
ಸಾದಿಸಿದ್ದಾದರೇನು? ಇಂತಹ
ಅದೆಸ್ಟೋ ಉದಾಹರಣೆಗಳು ಚರಿತ್ರೆಯ ಪುಟಗಳಲ್ಲಿ ದಾಖಲಿಸಲ್ಪಟ್ಟಿದೆ. ಒಂದುವೇಳೆ ನಾವೂ ಭಯೋತ್ಪಾದನೆಯ ಹೆಸರಿನಲ್ಲಿ
ಹೊಡೆದಾದಿಕೊಲ್ಲುವುದಾದರೆ ನಾಳೆ ನಾವೂ ಕೂಡ
ಇದೆ ಪರಿಸ್ತಿತಿಯನ್ನು ಎದುರಿಸುವ ಕಾಲ ದೂರವಿಲ್ಲ ಎನ್ನುವುದನ್ನು
ಮರೆಯದಿರೋಣ. ಇನ್ನು ಇಸ್ಲಾಂ ಭಯೋತ್ಪಾದನೆಯ ಧರ್ಮ
ಎನ್ನಲಾಗುತ್ತಿದೆ ಇದು ಕಂಡಿತ ಒಂದು
ವಂಚನೆಯಾಗಿದೆ , ಇಸ್ಲಾಂ ಇಂತಹ ಮತಾಂಧತೆಯನ್ನು
ಎಂದು ಪ್ರೋತ್ಸಾಹಿಸಿಲ್ಲ, ಭಯೋತ್ಪಾದನೆಯ ಬಗ್ಗೆ ಇಸ್ಲಾಮಿನ ನಿಲುವು
ಬಹಳ ಸ್ಪಷ್ಟವಾಗಿದೆ ಅದು ಯಾವುದೇ ರೀತಿಯ
ಹಿಂಸೆ,ಅಕ್ರಮ ದೌರ್ಜನ್ಯಗಳಿಗೆ ಎಂದು
ಸಹಾಕರ ನೀಡುವುದಿಲ್ಲ. ಭಯೋತ್ಪಾದನಗೆ ಕಂಡಿತ ಯಾವುದೇ
ಧರ್ಮವಿಲ್ಲ ಅದು ಧರ್ಮದಿಂದ ಹೊರಗುಳಿದು
ಮಾಡುವವರ ಕೆಲಸ. ಕೆಲವು ಮುಸ್ಲಿಂ
ಹೆಸರಿಟ್ಟ ಯುವಕರು ಇಂತಹ ಕೆಲಸಗಳನ್ನು
ಮಾಡುವುದಾದರೆ ಕಂಡಿತ ಅದನ್ನು ಮುಸ್ಲಿಂ
ಸಮಾಜ ಖಂಡಿಸಲೇಬೇಕು ಮತ್ತು
ಅದಕ್ಕೆ ಪರಿಹಾರಗಳನ್ನು ಹುಡುಕಬೇಕು. ನಮ್ಮೊಳಗೇ ಬರುವ
ಸಣ್ಣ ಪುಟ್ಟ ವಿಚಾರಗಳ ಸಮಸ್ಯೆಯನ್ನು
ನಾವೇ ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಬೇಕು ಕಳೆದು
ಹೋದ ಕಾಲದಲ್ಲಿ ಭಾರತದ ಅಯಿಕ್ಯತೆ ಯಾವ ರೀತಿಯಲ್ಲಿ ಇತ್ತೋ
ಅದನ್ನು ಮರಳಿ ತರುವ ಪ್ರಯತ್ನ
ನಡೆಸಬೇಕು, ಆ ನಿಟಿನ್ನಲ್ಲಿ ನಾವು
ಪ್ರಯತ್ನಿಸಿದರೆ ನಾವೆಲ್ಲ ಒಂದಾಗಿ ಬಾಳುವ
ಸನ್ನಿವೇಷ ಮರಳೀತು
ಮತ್ತು ಇ
ಕಾಲಘಟ್ಟಕ್ಕೆ ಕಂಡಿತವಾಗಿಯೂ ಇದು ಅನಿವಾರ್ಯ ಅ
ನಿಟ್ಟಿನಲ್ಲಿ ಭಾರತೀಯರಾಗಿ ನಾವೆಲ್ಲ ಪ್ರಯತ್ನಿಸೋಣ ................
No comments:
Post a Comment