Thursday, February 13, 2014

ನಿಧಾನವೇ ಪ್ರಧಾನ (ಚುಟುಕ)



ವೇಗವಾಗಿ ವಾಹನದಲ್ಲಿ ಚಲಿಸುವ ಯುವಕರ ದಂಡು ಹೆಚ್ಚಿದೆ,
ರಕ್ತದ ಹನಿಗಳು ಮಾರ್ಗದಂಚಿನಲ್ಲಿ ಸುರಿದಿದೆ,

ನಿಧಾನವೇ ಪ್ರಧಾನ ಎಂಬ ಮಾತು ಮರೆತಂತಿದೆ,
ಮನೆಯಲ್ಲಿ ಕಾಯಿತಿದ್ದವರ ಕಣ್ಣಿನಲ್ಲಿ ಕಣ್ಣೀರು ಹರಿದಿದೆ,

ಚಲಿಸು ಚಲಿಸು,......... ನಿಧಾನವಾಗಿ,
ಹಲವರು ಕಂಡಿರುವರು ನಿನ್ನ ಜೀವನ ಪ್ರಧಾನವಾಗಿ.












No comments: