Friday, February 14, 2014

ದೇವನ ಕರೆ (ಚುಟುಕ)







 ಕಂಡೆ ಬೀದಿಯಲ್ಲೊಂದು ಬಚ್ಚಂಗಾಯಿ!
ನೀರು ಬಂತು ಬಾಯಿಯಲ್ಲಿ ಹನಿಯಾಗಿ.

ಕಡಿಮೆಯಾಯಿತು ದುಡ್ಡು ನನ್ನ ಜೇಬಿನಲ್ಲಿ!
ಮರಳಬೇಕಾಯಿತು ನಾನು ಬರಿಗಯ್ಯಲ್ಲಿ.

ಅಂದುಕೊಂಡೆ ತಿನ್ನಬೇಕು ಯಮಾರಿಸಿ!
ನೆನಪಾಯಿತು ದೇವನ ಕರೆ ಸ್ಪಷ್ಟವಾಗಿ.

No comments: