Friday, February 14, 2014

ಸ್ವತಂತ್ರ ದೇಶ (ಚುಟುಕ)




ನನ್ನ ದೇಶ ಅತಂತ್ರವಾಗಿತ್ತು,
ಸ್ವತಂತ್ರ ಮಾಡುವ ಉದ್ದೇಶವಿತ್ತು,
ನನ್ನ ಆಗಮನ ಆತ್ಮೀಯವಾಗಿತ್ತು,
ನಡೆಯುವ ದಾರಿ ತುಂಬ ಮುಲ್ಲಿತ್ತು,
ನನ್ನ ಘೊಷಣೆ ಹತ್ತರಲ್ಲ್ಲಿ ಹನ್ನೊಂದಲ್ಲ ಎಂದಿತ್ತು ,
ಜನರ ನಿರೀಕ್ಷೆ ನಿಜ ಮಾಡುವ ಛಲವಿತ್ತು,
ದೇವನ ಅಭಯವೂ ನನಗಿತ್ತು,
ಜನರ ಬೆಂಬಲವೂ ಜೊತೆಗಿತ್ತು,
ಸೈತಾನನ ಪ್ರವೇಶವೂ ಆಗುತ್ತಲಿತ್ತು,
ಆದರೆ ಗುರಿ ಏನೆಂಬುದು ನೆನಪಿತ್ತು.

No comments: