Thursday, February 13, 2014

ದುಸ್ಟನಿಗೆ ಪರಿಹಾರ! (ಚುಟುಕ)





ಕಷ್ಟ ಪಟ್ಟು ಮನೆಯವರು ಅವಳಿಗೆ ಮದುವೆ ಮಾಡಿಸಿದರು...!
ಅವನು ದುಷ್ಟನೆಂದು ತಿಳಿದ ಮೇಲೆ ದಂಗಾಗಿ ಹೋದರು...!

ಒಂದು ವರುಷದಲ್ಲಿಯೇ ಬಡ ಹೆಣ್ಣುಮಗಳು ಬೇಡವಾದಳು...!
ಬೆಳೆಯುತಿದ್ದ ಕರುಳ ಕುಡಿಯನ್ನು ಕಾಲಿನಿಂದ ಒದ್ದು ಚಿವುಟಿ ಹಾಕಿದನು.....!
ಇಂತಹ ದುರುಳರಿಗೆ ಸಮಾಜ ನೀಡುವ ಪಾಟವಾದರೂ ಏನು....?
ಇಂತಹ ಬಡ ಹೆಣ್ಣು ಮಕ್ಕಳ ಕಷ್ಟಕ್ಕೆ ಪರಿಹಾರವಾದರೂ ಏನು.....?


No comments: