Friday, February 14, 2014

ದೇವಾನುಗ್ರಹ (ಚುಟುಕ)



ಅಂದುಕೊಂಡಿದ್ದೇವೆ ಮದುವೆಯಾಗಲು ಬೇಕು ದುಡ್ಡು
ಕಾದು ಕಾದು ಯವ್ವನ ಆಗಿತ್ತು ಬರಿದು
ಮರೆತಿದ್ದೆವು, ಅದರಲ್ಲಿದೆ ದೇವನ ಅನುಗ್ರಹವೆಂದು
ಮದುವೆಯಾದ ಮೇಲೆಯೇ ಮೇಲೆ ಬಂದವರು ಹಲವರು
ತಡ ಮಾಡದಿರಿ ಇನ್ನು ಹೆಚ್ಚು…!
ಆರಿಸಿಕೊಳ್ಳಿ ನಿಮ್ಮ ಬಾಳ ಸಂಗಾತಿಯನ್ನು.

No comments: