Friday, February 14, 2014

ಅರಿವು! (ಚುಟುಕ)







ಆಂಬುಲೆನ್ಸ್ ಒಂದು ಸಾಗಿ ಬಂದಿತ್ತು,
ರಕ್ತ ತುಂಬಿದ ದೇಹ ಅದರಲ್ಲಿತ್ತು,
ದುಡ್ಡು ಕೀಳುವವರ ತಂಡ ಸಜ್ಜಾಗಿತ್ತು,
ಕರುಣೆಯೆಂಬುವುದು ಮರೆತು ಹೋಗಿತ್ತು.

ಹೃದಯವುಲ್ಲ ಉತ್ತಮ ಡಾಕ್ಟರ್ಗಳ ದಂಡಿತ್ತು,
ದುಡ್ಡು ಕೊಡದಿದ್ದರೂ ಸರ್ಜರಿ ನಡೆದಿತ್ತು,
ಕೆಲವರು ಮಾಡಿದ ಕೆಲಸಕ್ಕೆ ಇವರಿಗೆ ಕೆಟ್ಟ ಹೆಸರು ಬಂದಿತ್ತು,
ಇವರು ಅವರಂತಲ್ಲ ಎಂಬ ಸತ್ಯ ಜಗತ್ತು ಮರೆತಿತ್ತು.






No comments: