ನಾವು ಒಗ್ಗಟ್ಟಿನ ಬಗ್ಗೆ ಮಾತನಾಡಿದಾಗ !
ಇವರಿಂದ ಬಿಕ್ಕಟ್ಟಿನದೇ ಪ್ರಶ್ನೆ !!
ನಾವು ಭಯೋತ್ಪಾದನೆ ಅಳಿಸಿ ಹಾಕೋಣ ಎಂದಾಗ !
ಇವರಿಂದ ಪಾಪಿ ಪಾಕಿಸ್ತಾನದ ಉದಾಹರಣೆ !!
ನಾವು ಮುಸ್ಲಿಮರು ಶಾಂತಿಪ್ರೀಯರು ಎಂದಾಗ !
ಇವರ ಬೆರಳು ನಾಮದಾರಿಗಳ ಕಡೆಗೆ !!
ನಾವು ಜಿಹಾದ್ ಮಾಡುತ್ತೇವೆ ಎಂಬ ನೆಪ ಆಗಾಗ !
ಇವರಿಂದ ಭಯೋತ್ಪಾದನೆ ಪಟ್ಟ ಅಮಾಯಕರಿಗೆ !!
ನಾವು ಸದಾ ಇ ಮಣ್ಣಿನ ಪ್ರೀತಿಯುಲ್ಲ ಮಕ್ಕಳು !
ಇವರು ಹೇಳಿದಾಗ ಆಗಿಹೋಗಲಾರೆವು ದೇಶ ದ್ರೋಹಿಗಳು !!

No comments:
Post a Comment