Saturday, February 22, 2014

ಕಾರುಣ್ಯದ ಮಳೆ (ಚುಟುಕ)





ಬಿಸಿಲಿತ್ತು ನನ್ನ ಊರಿನ ಸುತ್ತಮುತ್ತ,
  ಮಳೆಯಿಲ್ಲದೆ ಬರಿದಾಯಿತು ಎಲ್ಲ ಇತ್ತ,

ದೇವನ ಅನುಗ್ರಹವೆಂಬಂತೆ ಸುರಿಯಿತು ಮಳೆ ಇಳೆಯತ್ತ

ಶಪಿಸಿದೆ ಇದೆಂತಹ ಮಳೆ! ಬಿಸಿಲಾಯಿತು ನನ್ನ ಸುತ್ತ,


No comments: