Friday, February 14, 2014

ಹೆಣ್ಣು, ಹೊನ್ನು, ಮಣ್ಣು. (ಚುಟುಕ)




ಹೆಣ್ಣನ್ನು ವರ್ಣಿಸಿ ಬರೆದವರು ಹಲವರು........

ಹೊನ್ನಿನ ಹಿಂದೆ ಹೋದವರು ಕೆಲವರು.......

ನಾಳೆ ಮಣ್ಣಾಗಿ ಹೋಗಲಿರುವೆವು ನಾವೆಲ್ಲರೂ....

No comments: